in statu pupillari ಇನ್‍ ಸ್ಟಟ್ಯು ಪ್ಯೂಪಿಲಾರಿ
ಗುಣವಾಚಕ
Latin
  1. ಶಿಷ್ಯವೃತ್ತಿಯಲ್ಲಿರುವ: a young Kannadiga, still in statu pupillari ಇನ್ನೂ ಶಿಷ್ಯವೃತ್ತಿಯಲ್ಲಿರುವ ತರುಣ ಕನ್ನಡಿಗ.
  2. ವಿಶ್ವವಿದ್ಯಾನಿಲಯದ ಸ್ನಾತಕ ಪದವಿಯಲ್ಲಿ ಅಧ್ಯಯನ ಮಾಡುತ್ತಿರುವ; ಸ್ನಾತಕೋತ್ತರ ಪದವಿ ಹೊಂದಿರದ.